ಏ.13ರಂದು ವಿಶ್ವಾದ್ಯಂತ ರಿಲೀಸ್​ ಆಗಲಿದೆ ‘ಬೀಸ್ಟ್​’ ಸಿನಿಮಾ

‘ಬೀಸ್ಟ್​’ ಚಿತ್ರದಲ್ಲಿ ದಳಪತಿ ವಿಜಯ್​-ಪೂಜಾ ಹೆಗ್ಡೆ ಜೋಡಿ

ಭರ್ಜರಿ ಆ್ಯಕ್ಷನ್​ ದೃಶ್ಯಗಳ ಮೂಲಕ ರಂಜಿಸಲಿದ್ದಾರೆ ವಿಜಯ್​

‘ಬೀಸ್ಟ್​’ ಸಿನಿಮಾಗೆ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನ

‘ಕೆಜಿಎಫ್​ 2’ ಚಿತ್ರದ ಜೊತೆ ‘ಬೀಸ್ಟ್​’ ಸಿನಿಮಾದ ಪೈಪೋಟಿ

ಟ್ರೇಲರ್​ ಮೂಲಕ ಪ್ರೇಕ್ಷಕರ ಗಮನ ಸೆಳೆದ ‘ಬೀಸ್ಟ್​’ ಸಿನಿಮಾ