ಆ್ಯಶಸ್ ಟೆಸ್ಟ್ 2023: ಆಸ್ಟ್ರೇಲಿಯಾಕ್ಕೆ 43 ರನ್'ಗಳ ರೋಚಕ ಜಯ

ಮೊದಲ ಇನ್ನಿಂಗ್ಸ್'ನಲ್ಲಿ 416 ರನ್ ಗಳಿಸಿದ್ದ ಆಸ್ಟ್ರೇಲಿಯಾ

ಸ್ಟೀವ್ ಸ್ಮಿತ್ 110 ರನ್ ಸಿಡಿಸಿ ಮಿಂಚಿದ್ದರು

ಇಂಗ್ಲೆಂಡ್ ತನ್ನ ಪ್ರಥಮ ಇನ್ನಿಂಗ್ಸ್'ನಲ್ಲಿ 325ಕ್ಕೆ ಆಲೌಟ್

ಡಕ್ಲೆಟ್ ಶತಕ ವಂಚಿತ 98 ರನ್ ಕಲೆಹಾಕಿದ್ದರು

ದ್ವಿತೀಯ ಇನ್ನಿಂಗ್ಸ್'ನಲ್ಲಿ ಆಸ್ಟ್ರೇಲಿಯಾ 279 ರನ್'ಗಳಿಗೆ ಆಲೌಟ್ ಆಯಿತು

ಇಂಗ್ಲೆಂಡ್'ಗೆ ಗೆಲ್ಲಲು 371 ರನ್'ಗಳ ಟಾರ್ಗೆಟ್ ನೀಡಿದ್ದ ಆಸ್ಟ್ರೇಲಿಯಾ

ಗುರಿ ಬೆನ್ನಟ್ಟಿದ ಇಂಗ್ಲೆಂಡ್ 327 ರನ್ ಗಳಿಸಿ ಅಲ್ಪ ಮೊತ್ತದಿಂದ ಸೋತಿತು

ಬೆನ್ ಸ್ಟೋಕ್ಸ್ 155 ರನ್ ಸಿಡಿಸಿ ಗೆಲುವಿಗೆ ಹೋರಾಟ ನಡೆಸಿದರು