1

ಇಂಗ್ಲೆಂಡ್'ಗೆ 3 ವಿಕೆಟ್'ಗಳ ರೋಚಕ ಜಯ: ಸರಣಿಯಲ್ಲಿ ಆಂಗ್ಲರು ಜೀವಂತ

2

ಆ್ಯಶಸ್ ಮೂರನೇ ಟೆಸ್ಟ್'ನಲ್ಲಿ ಗೆದ್ದು ಬೀಗಿದ ಇಂಗ್ಲೆಂಡ್ ತಂಡ

3

ಇನ್ನೂ ಎರಡು ಟೆಸ್ಟ್ ಬಾಕಿ ಉಳಿದಿದ್ದು ಇಂಗ್ಲೆಂಡ್ 1-2ರ ಹಿನ್ನಡೆಯಲ್ಲಿದೆ

4

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್'ನಲ್ಲಿ 263 ರನ್ ಗಳಿಗೆ ಆಲೌಟ್

5

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 237 ರನ್ ಕಲೆಹಾಕಿತ್ತು

6

ದ್ವಿತೀಯ ಇನ್ನಿಂಗ್ಸ್ ನಲ್ಲಿ ಕಾಂಗರೂ ಪಡೆ 224 ರನ್ ಬಾರಿಸಿತ್ತು

7

251 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಆಂಗ್ಲರು ಕುಸಿತ ಕಂಡಿತು

8

ಹ್ಯಾರಿ ಬ್ರೂಕ್ 75 ರನ್ ಸಿಡಿಸಿ ಗೆಲುವಿಗೆ ಕಾರಣರಾದರು

9

ಇಂಗ್ಲೆಂಡ್ 254-7 50 ಓವರ್ ನಲ್ಲಿ ರೋಚಕ ಜಯ ಕಂಡಿತು