ವರಮಹಾಲಕ್ಷ್ಮಿ ಹಬ್ಬ ಎಫೆಕ್ಟ್: ಹೂ-ಹಣ್ಣು ಬೆಲೆ ಏರಿಕೆ; ಇಲ್ಲಿದೆ ವಿವರ
24 August 2023
ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಆಚರಿಸುವ ವರಮಹಾಲಕ್ಷ್ಮಿ ಹಬ್ಬಕ್ಕೆ ಭರ್ಜರಿ ಸಿದ್ಧತೆಗಳು ಶುರುವಾಗಿವೆ.
24 August 2023
ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ಹೂಗಳು ಸೇರಿದಂತೆ ಹಣ್ಣು ತರಕಾರಿಗಳ ಬೆಲೆ ಏರಿಕೆಯಾಗಿದೆ.
24 August 2023
ಹೂವಿನ ವಿಚಾರಕ್ಕೆ ಬಂದರೆ ಕನಕಾಂಬರ ಹೂವು ಕೆಜಿಗೆ 1,200 ರಿಂದ 1,500 ರಷ್ಟು ಏರಿಕೆಯಾಗಿದೆ.
24 August 2023
ಇದಲ್ಲದೇ ಮಲ್ಲಿಗೆಗೆ ಕೆಜಿಗೆ 600 ರಿಂದ 800ರೂ, ಸೇವಂತಿಗೆ ಕೆಜಿಗೆ 250 ರಿಂದ 300 ರೂ ಏರಿಕೆಯಾಗಿದೆ.
24 August 2023
ಹಣ್ಣಿನ ವಿಚಾರಕ್ಕೆ ಬಂದರೆ ಸೇಬು ಹಣ್ಣಿಗೆ 200-300ರೂ ಏರಿಕೆಯಾದರೆ, ಏಲಕ್ಕಿ ಬಾಳೆ 120 ರಿಂದ 140 ರೂ.ರಷ್ಟು ಹೆಚ್ಚಾಗಿದೆ.
24 August 2023
ಇದಲ್ಲದೇ ಸೀಬೆ, ದ್ರಾಕ್ಷಿ, ಅನನಾಸು ಹಾಗೂ ದಾಳಿಂಬೆಯ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
24 August 2023
ತರಕಾರಿಗಳಲ್ಲಿ ಹಸಿಮೆಣಸು ಕೆಜಿಗೆ 60ರೂ, ಕ್ಯಾರೆಟ್ ಕೆಜಿಗೆ 80ರೂ, ಬೀನ್ಸ್ ಕೆಜಿಗೆ 60 ರೂ. ರಷ್ಟು ಹೆಚ್ಚಿದೆ.
24 August 2023
ಇದಲ್ಲದೇ ಬಾಳೆ ಕಂಬ -ಜೋಡಿಗೆ-50 ರೂ, ವಿಳ್ಯದೆಲೆ -100 ಕ್ಕೆ 150 ರೂ, ತೆಂಗಿನಕಾಯಿ -5ಕ್ಕೆ 100 ರೂ.
24 August 2023
ಮತ್ತಷ್ಟು ಓದಿ: