ಜನರು ಹೆಚ್ಚಾಗಿ ಊಟದ ನಂತರ ವಾಕ್ ಮಾಡುತ್ತಾರೆ
Credit:: Social Media
ರಾತ್ರಿ ಹೊತ್ತು ನಡೆಯುವುದರಿಂದ ದೇಹದಲ್ಲಿ ಚಯಾಪಚಯವನ್ನು ಹೆಚ್ಚಿಸುತ್ತದೆ.
Credit:: Social Media
ಊಟದ ನಂತರ 20-30 ನಿಮಿಷಗಳ ಕಾಲ ನಡೆಯಬೇಕು
Credit:: Social Media
ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ
Credit:: Social Media
ಮಧುಮೇಹ ಇರುವವರು ವಾಕಿಂಗ್ ಮಾಡುವ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು
Credit:: Social Media
ಒತ್ತಡವೂ ಕಡಿಮೆಯಾಗುತ್ತದೆ
Credit:: Social Media
ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ
Credit:: Social Media