Shruthi Prakash

ಹೊಸ ಅವತಾರದಲ್ಲಿ ಬಿಗ್ ಬಾಸ್ ಬೆಡಗಿ ಶ್ರುತಿ ಪ್ರಕಾಶ್

Shruthi Prakash (2)

ಬಿಗ್ ಬಾಸ್ ಕನ್ನಡ ಸೀಸನ್ 5 ನಲ್ಲಿ ಕಾಣಿಸಿಕೊಂಡ ನಟಿ ಹಾಗೂ ಗಾಯಕಿ 

Shruthi Prakash (3)

ಇದೀಗಾ  ಕನ್ನಡ ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿಯಾದ ನಟಿ ಶ್ರುತಿ ಪ್ರಕಾಶ್

Shruthi Prakash (6)

ಕಡಲ ತೀರದ ಭಾರ್ಗವ ಎಂಬ ಕಂಟೆಂಟ್​​​​ ಒರಿಯೆಂಟೆಡ್​​ ಸಿನಿಮಾದಲ್ಲಿ ನಟಿಸಿದ್ದ ನಟಿ ಶ್ರುತಿ 

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್​​ ಆಗಿರುವ ನಟಿ

ಇದೀಗಾ ಹೊಸ ಅವತಾರದಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಹಂಚಿಕೊಂಡಿರುವ ಫೋಟೋ ಇದೀಗಾಗಲೇ ಭಾರೀ ವೈರಲ್ ಆಗಿದೆ.