ಕಾನ್ ಫಿಲ್ಮ್ ಫಿಸ್ಟಿವಲ್ ನಲ್ಲಿ ವಿಚಿತ್ರ ಬಟ್ಟೆ ತೊಟ್ಟ ಅಮೇರಿಕದ ನಟಿ
ಮೇ 16ರಂದು 2023ನೇ ಸಾಲಿನ ಕಾನ್ ಚಿತ್ರೋತ್ಸವ ಆರಂಭ ಆಗಿದೆ.
ವಿವಿಧ ದೇಶಗಳ ಸೆಲೆಬ್ರಿಟಿಗಳು ಕಾನ್ ಫಿಲ್ಮ್ ಫಿಸ್ಟಿವಲ್ನಲ್ಲಿ ಭಾಗವಹಿಸಿದ್ದಾರೆ.
ರೆಡ್ ಕಾರ್ಪೆಟ್ನಲ್ಲಿ ಚಿತ್ರ ವಿಚಿತ್ರ ಬಟ್ಟೆಯಲ್ಲಿ ಸೆಲೆಬ್ರೆಟಿಗಳು ಕಾಣಿಸಿಕೊಂಡಿದ್ದಾರೆ.
ಈಕೆ ಮೇರಿ ಎಲ್ಲೆ ಫಾನ್ನಿಂಗ್ ಅಮೇರಿಕದ ಜನಪ್ರಿಯ ನಟಿ.
ಐ ಆಮ್ ಸ್ಯಾಮ್ (2001) ಎಂಬ ಚಲನಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ.
ಬಾಲನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಎಲ್ಲೆ ಫಾನ್ನಿಂಗ್.
ಈ ಬಟ್ಟೆಯನ್ನು ಲೋಹ ಹಾಗೂ ಬೆಳ್ಳಿಯ ಪಾಲಿಶ್ನಿಂದ ವಿನ್ಯಾಸಗೊಳಿಸಲಾಗಿದೆ.