ಬೋಲ್ಡ್ ಪೋಟೋಗಳನ್ನು ಹಂಚಿಕೊಂಡ 'ಕೋಟಿಗೊಬ್ಬ 3' ಬೆಡಗಿ

ಸೌತ್ ಇಂಡಸ್ಟ್ರಿಯ ಸುಂದರ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ದಾಸ್  ತಮ್ಮ ಬೋಲ್ಡ್ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಕೋಟಿಗೊಬ್ಬ 3, ಹೊಸ ಪ್ರೇಮ ಪುರಾಣ ಸಿನಿಮಾದಲ್ಲಿ ಮಿಂಚಿದ ನಟಿ ಶ್ರದ್ಧಾ ದಾಸ್

ಬಹುಭಾಷಾ ನಟಿ ಶ್ರದ್ಧಾ ದಾಸ್ ಯಾವಾಗಲೂ ತಮ್ಮ ಬೋಲ್ಡ್ ಮತ್ತು ಗ್ಲಾಮರಸ್ ಲುಕ್‌ನಿಂದಲೇ ಪ್ರೇಕ್ಷಕರ ಮನ ಕದಿಯುವ ನಟಿ

ಕೋಟಿಗೊಬ್ಬ 3 ಚಿತ್ರದಲ್ಲಿ ನಾಯಕಿಗಿಂತ ಹೆಚ್ಚು ಗಮನ ಸೆಳೆದ ಪೊಲೀಸ್ ಪಾತ್ರಧಾರಿಯಾಗಿದ್ದ ಶ್ರದ್ಧಾ ದಾಸ್

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ನಟಿ ಶ್ರದ್ಧಾ

ಇದೀಗಾ ಬೋಲ್ಡ್​​ ಲುಕ್​ನಲ್ಲಿ ಫೋಟೋಗೆ ಪೋಸ್​ ಕೊಟ್ಟಿದ್ದು, ನಟಿಯ ಪೋಟೋಗಳು ಭಾರೀ ವೈರಲ್​ ಆಗಿದೆ.