ಬೋಲ್ಡ್​​​​​​ ಲುಕ್​​​​​ನಲ್ಲಿ 'ಜೊತೆ ಜೊತೆಯಲಿ' ಖ್ಯಾತಿಯ ಮೇಘಾ ಶೆಟ್ಟಿ

ಇಂದು(Aug 4) ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಟಿ ಮೇಘಾ ಶೆಟ್ಟಿ

ಕನ್ನಡದ ಕಿರುತೆರೆ ನಟಿ ಮೇಘಾ ಶೆಟ್ಟಿ ಹೊಸ ಅವತಾರದಲ್ಲಿ ಮಿಂಚಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಮನೆ ಮಾತಾಗಿದ್ದ ಬೆಡಗಿ ಮೇಘಾ

ಮೇಘಾ ಶೆಟ್ಟಿ ಹೆಸರಿಗಿಂತ ಅನು ಸಿರಿಮನೆ ಎಂಬ ಹೆಸರಿನ ಮೂಲಕ ಮನೆ ಮಾತಾಗಿದ್ದ ನಟಿ

ಕಿರುತೆರೆ ಮಾತ್ರವಲ್ಲದೇ ಬೆಳ್ಳಿ ತೆರೆಯ ಮೇಲೂ ಮಿಂಚುತ್ತಿರುವ ಕರಾವಳಿಯ ಕುವರಿ

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಮೇಘಾ ಶೆಟ್ಟಿ.

ಇನ್ಸ್ಟಾಗ್ರಾಮ್​ನಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸದ್ಯ ಮೇಘಾ ಶೆಟ್ಟಿಯ ಹೊಸ ಅವತಾರದ ಫೋಟೋಗಳು ವೈರಲ್​ ಆಗಿದೆ.