ರವೀಂದ್ರ ಜಡೇಜಾಗೆ ಸರ್ ಜಡೇಜಾ ಹೆಸರು ಬಂದಿದ್ದು ಹೇಗೆ?

ಜಡೇಜಾರನ್ನು ಅವರ  ಅಭಿಮಾನಿಗಳು 'ಸರ್ ಜಡೇಜಾ' ಎಂದು ಕರೆಯುತ್ತಾರೆ.

ಜಡ್ಡುಗೆ 'ಸರ್ ಜಡೇಜಾ' ಎಂದು ಹೆಸರಿಟ್ಟಿದ್ದು ಎಂಎಸ್ ಧೋನಿ.

ಐಪಿಎಲ್​ನಲ್ಲಿ ಒಂದೇ ತಂಡದ ಪರವಾಗಿ ಜಡ್ಡು- ಧೋನಿ ಆಡುತ್ತಿದ್ದಾರೆ.

ಜಡ್ಡು- ಧೋನಿ ಸ್ನೇಹ ಎಂತಹುದು ಎಂಬುದಕ್ಕೆ ಈ ಟ್ವೀಟ್ ಸಾಕ್ಷಿ

ಧೋನಿ ಮಾಡಿದ್ದ ಈ ಟ್ವೀಟ್‌ನಿಂದಾಗಿ ಜಡ್ಡುಗೆ ಸರ್ ಜಡೇಜಾ ಎಂಬ ಹೆಸರು ಬಂತು.