ಹೊಸ ಅವತಾರದಲ್ಲಿ 'ದಿ ಕೇರಳ ಸ್ಟೋರಿ' ಬೆಡಗಿ

ಸಿನಿಮಾ ರಂಗದಲ್ಲಿ ಹಲವು ದಾಖಲೆ ಬರೆದಿದ್ದ ಸಿನಿಮಾ ದಿ ಕೇರಳ ಸ್ಟೋರಿ

ದಿ ಕೇರಳ ಸ್ಟೋರಿ ಸಿನಿಮಾದ ಮೂಲಕ ಮೋಡಿ ಮಾಡಿದ್ದ ಬೆಡಗಿ ಅದಾ ಶರ್ಮ

ಇದೀಗಾ ಸೀರೆಯುಟ್ಟು ಮದುಮಗಳಂತೆ ಮಿಂಚಿರುವ ಅದಾ ಶರ್ಮ

ಸೀರೆಯುಟ್ಟು ಬೈಕ್​​ನಲ್ಲಿ ಕುಳಿತು ಫೋಟೋಗೆ ಪೋಸ್​ ಕೊಟ್ಟ ಅದಾ ಶರ್ಮ 

ಇದೀಗಾ ನಟಿಯ ಹೊಸ ಅವತಾರದ ಪೋಟೋಗಳು ಎಲ್ಲೆಡೆ ವೈರಲ್​​ ಆಗಿವೆ

ಸ್ವತಃ ಇನ್ಸ್ಟಾಗ್ರಾಮ್​ನಲ್ಲಿ ಅದಾ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಅದಾ ಶರ್ಮ ಇನ್ಸ್ಟಾಗ್ರಾಮ್​​ನಲ್ಲಿ 8.7 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಫೋಟೋಗಳನ್ನು ಹಂಚಿಕೊಂಡ ಒಂದೇ ದಿನದಲ್ಲಿ 479,542 ಲೈಕುಗಳನ್ನು ಪಡೆದುಕೊಂಡಿದೆ.