ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಪುತ್ರನಾದ ಬಿವೈ ವಿಜಯೇಂದ್ರ ಅವರು 1976 ರಂದು ಶಿವಮೊಗ್ಗದ ಶಿಕಾರಿಪುರದಲ್ಲಿ ಜನಿಸಿದರು
1976 ರಂದು ಜನನ
ಕಾನೂನು ಪದವಿ ಪಡೆದಿದ್ದ ಇವರು ಮುಂದೆ 2020 ರಲ್ಲಿ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗುತ್ತಾರೆ
ಕಾನೂನು ಪದವಿ
ಇದಾದ ಬಳಿಕ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿ ಘೋಷಿಸಿದ ಬಳಿಕ ಬಿಜೆಪಿ ಭದ್ರಕೋಟೆ ಶಿಕಾರಿಪುರದಲ್ಲಿ ಬಿವೈ ವಿಜಯೇಂದ್ರ ಅವರು ಚುನಾವಣೆಗೆ 2023 ರಲ್ಲಿ ಸ್ಪರ್ಧೆ ಮಾಡುತ್ತಾರೆ
ಚುನಾವಣೆಗೆ ಸ್ಪರ್ಧೆ
ಈ ಮೂಲಕ ಮೊದಲ ಚುನಾವಣೆ ಎದುರಿಸಿದ ಅವರು, ಭರ್ಜರಿ ಗೆಲುವು ಸಾಧಿಸಿದ್ದರು
ಭರ್ಜರಿ ಗೆಲುವು
ಬಿವೈ ವಿಜಯೇಂದ್ರ ಅವರು ಬರೊಬ್ಬರಿ 81,015 ಮತಗಳನ್ನು ಪಕ್ಷೇತರ ಅಭ್ಯರ್ಥಿ ನಾಗರಾಜ ಗೌಡ ಅವರನ್ನು 11,000 ಮತಗಳ ಅಂತರದಿಂದ ಸೋಲಿಸಿ, ಗೆಲುವಿನ ನಗೆ ಬೀರಿದ್ದರು
ಗೆಲುವಿನ ನಗೆ
ಕಳೆದ ಬಾರಿ ತಂದೆ ಯಡಿಯೂರಪ್ಪ ಅವರು 35 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು
ತಂದೆ ಯಡಿಯೂರಪ್ಪ
ಈ ಬಾರಿ ವಿಜಯೇಂದ್ರ ಹಾಗೂ ಮಾಲತೇಶ್ ನಡುವೆ ನೇರ ಪೈಪೋಟಿ ಇರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಉಲ್ಟಾ ಹೊಡೆದು ಪಕ್ಷೇತರ ಅಭ್ಯರ್ಥಿ ನಡುವೆ ಪೈಪೋಟಿ ಏರ್ಪಟ್ಟಿತ್ತು
ನೇರ ಪೈಪೋಟಿ
ಶಿಕಾರಿಪುರ 40 ವರ್ಷಗಳಲ್ಲಿ ಒಮ್ಮೆ ಹೊರತಾಗಿ ನಿರಂತರವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬದ ಹಿಡಿತದಲ್ಲೇ ಇದೆ
ಕುಟುಂಬದ ಹಿಡಿತದಲ್ಲಿ
ದೀಪಾವಳಿಗೆ ಮಧುಮೇಹಿಗಳು ಸವಿಯಬಹುದಾದ ಆರೋಗ್ಯಕರ ಸಿಹಿತಿಂಡಿ