ಸಾಮಾನ್ಯವಾಗಿ ಎಲ್ಲಾ ಎಸಿಗಳು ಒಂದೇ ಬಣ್ಣದಲ್ಲಿರುತ್ತವೆ.

Pic Credit: Social Media

ಬಿಳಿ ಬಣ್ಣದಲ್ಲಿ ಏರ್​ ಕಂಡಿಷನರ್​ಗಳಿರುತ್ತವೆ.

Pic Credit: Social Media

ಸ್ಪ್ಲಿಟ್ ಎಸಿಯಲ್ಲಿ ಎರಡು ಘಟಕಗಳಿರುತ್ತವೆ.

Pic Credit: Social Media

ಸ್ಪ್ಲಿಟ್​ ಎಸಿಯ ಹೊರಗಿನ ಘಟಕ ಶ್ವೇತ ವರ್ಣದಲ್ಲಿರುತ್ತದೆ.

Pic Credit: Social Media

ಸ್ಪ್ಲಿಟ್ ಎಸಿ ಒಳಾಂಗಣದಲ್ಲಿ ಹಲವು ಬಣ್ಣಗಳ ಆಯ್ಕೆ ಹೊಂದಿರುತ್ತದೆ.

Pic Credit: Social Media

ಬಿಳಿ ಬಣ್ಣ ಏಕೆ? ವಿವರ ಇಲ್ಲಿದೆ

Pic Credit: Social Media

ಹೊರಾಂಗಣದಲ್ಲಿ ಹಾಕಲು ಕಾರಣ- ಬಿಳಿ ಬಣ್ಣ ಕಡಿಮೆ ಬೆಳಕು ಹೀರಿಕೊಳ್ಳುತ್ತದೆ.

ಬಿಳಿ ಅಥವಾ ತಿಳಿ ಬಣ್ಣಗಳು ಬೆಳಕನ್ನು ಪ್ರತಿಫಲಿಸುವುದರಿಂದ ಎಸಿ ತಂಪಿರುತ್ತದೆ

Pic Credit: Social Media

ಒಳಾಂಗಣದಲ್ಲಿ ತಿಳಿ ಬಣ್ಣ ಮನೆಯ ಬಣ್ಣಕ್ಕೆ ಹೊಂದಿಕೆಯಾಗುವುದು ಮತ್ತೊಂದು ಕಾರಣ!