ಕಾಂತಿಯುತ ಚರ್ಮವನ್ನು ಪಡೆಯಲು ಶ್ರೀಗಂಧ ಮತ್ತು ಬಾದಾಮಿಯ ಈ ಫೇಸ್ ಪ್ಯಾಕ್ ತುಂಬಾ ಪರಿಣಾಮಕಾರಿಯಾಗಿದೆ.

2 ಟೀ ಚಮಚ ಶ್ರೀಗಂಧದ ಪೇಸ್ಟ್​​​ನ್ನು 2 ಚಮಚ ಬಾದಾಮಿ ಪೇಸ್ಟ್ನೊಂದಿಗೆ ಮಿಶ್ರಣ ಮಾಡಿ ಹಚ್ಚಿಕೊಳ್ಳಿ.

ಜೊತೆಗೆ 3 ಚಮಚ ಬಾದಾಮಿ ಎಣ್ಣೆ ಸೇರಿಸಿ.

ಈಗ ಅದನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು ಸ್ವಲ್ಪ ಸಮಯ ಕಾಯಿರಿ.

ನಂತರ ನೀರಿನಿಂದ ನಿಮ್ಮ ಮುಖವನ್ನು ಚೆನ್ನಾಗಿ ತೊಳಿಯಿರಿ.