ಹಾಟ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿರುವ ಕನ್ನಡದ ಕಿರುತೆರೆ ನಟಿ

ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ಹೊಸ ಫೋಟೋಶೂಟ್​​​​​​​​​ನಲ್ಲಿ ಮಿಂಚಿದ್ದಾರೆ

ಹಾಟ್​​ ಆಗಿ  ಫೋಟೋಗೆ ಪೋಸ್ ಕೊಟ್ಟಿದ್ದು ಇದೀಗ ಫೋಟೋ ಎಲ್ಲೆಡೆ ವೈರಲ್ ಆಗಿದೆ

ನಮ್ರತಾ ಮಾದಕ ಮೈಮಾಟ ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಕನ್ನಡದ ನಾಗಿಣಿ ಸೀರಿಯಲ್ ಮೂಲಕ ಜನ ಮೆಚ್ಚುಗೆ ಪಡೆದಿದ್ದ ನಟಿ ನಮ್ರತಾ

ಪುಟ್ಟಗೌರಿ ಮದುವೆ ಸೀರಿಯಲ್​​​ನಲ್ಲೂ ನಟಿಸಿ ಸೈನಿಸಿಕೊಂಡಿದ್ದರು.

ಸದ್ಯ ಧಾರಾವಾಹಿಗಳಿಂದ ದೂರ ಉಳಿದಿರುವ ನಟಿ ಸೋಶಿಯಲ್ ಮೀಡಿಯಾ ಗಳಲ್ಲಿ ಸಕ್ಕತ್​​​ ಆಕ್ಟೀವ್​​ ಆಗಿದ್ದಾರೆ.