Keerthy Suresh

ಮಹಾನಟಿಯ ಹೊಸ ಲುಕ್ಗೆ ಫ್ಯಾನ್ಸ್ ಫಿದಾ

Keerthy Suresh (1)

ಇತ್ತೀಚಿಗಷ್ಟೇ ಬಿಡುಗಡೆಯಾದ ತೆಲುಗಿನ ದಸರಾ ಸಿನಿಮಾದ ಬೆಡಗಿ 

Keerthy Suresh (2)

ಮಲಯಾಳಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಕೀರ್ತಿ

Keerthy Suresh (3) - Copy

ಇದೀಗಾ ತೆಲುಳು, ತಮಿಳು ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ

ಮಹಾನಟಿ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡ ಬೆಡಗಿ

ಸೋಶಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್‌ ಆಗಿರುವ ನಟಿ ಕೀರ್ತಿ ಸುರೇಶ್‌

ಆಗಾಗ ತಮ್ಮ ಮುದ್ದಾದ, ಕ್ಯೂಟ್‌ ಕ್ಯೂಟ್‌ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.