ಕೆಂಪುಡುಗೆಯಲ್ಲಿ ಮಿಂಚಿದ 'ಕಬ್ಜ' ನಟಿ ಶ್ರಿಯಾ ಶರಣ್ 

ಕನ್ನಡದ ಪ್ಯಾನ್‌ ಇಂಡಿಯಾ ಕಬ್ಜ ಸಿನಿಮಾದ ನಟಿ ಹೊಸ ಫೋಟೋಶೂಟ್​​​ನಲ್ಲಿ ಮಿಂಚಿದ್ದಾರೆ.

ಶ್ರಿಯಾ ಶರಣ್ ತನ್ನ ಮಾದಕ ಮೈಮಾಟದಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ.

ಹಾಲಿವುಡ್, ಬಾಲಿವುಡ್, ಕಾಲಿವುಡ್, ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಶ್ರಿಯಾ ಶರಣ್

ಕಬ್ಜ ಸಿನಿಮಾದಲ್ಲಿ ನಟಿಸಿ ಕರ್ನಾಟಕದಲ್ಲೂ ಸಾಕಷ್ಟು ಅಭಿಮಾನಿಗಳ ಮನಗೆದ್ದಿರುವ ಶ್ರಿಯಾ. 

ಹೆರಿಗೆಯ ನಂತರವೂ ನಟಿಯ ಫಿಟ್​ನೆಸ್​​​ ಕಂಡು ನೆಟ್ಟಿಗರು ಫುಲ್​ ಫಿದಾ ಆಗಿದ್ದಾರೆ.

ಇನ್ಟ್ಸಾಗ್ರಾಮ್​​ನಲ್ಲಿ ಸಖತ್​ ಆಕ್ಟೀವ್​​ ಆಗಿರುವ ಶ್ರಿಯಾ 4.3 ಮಿಲಿಯನ್​​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಶ್ರಿಯಾ ಶರಣ್ ಬೋಲ್ಡ್​​ ಲುಕ್​​ನಲ್ಲಿ ಫೋಟೋಗೆ ಪೋಸ್​ ಕೊಟ್ಟಿದ್ದು, ಫೋಟೋ ಎಲ್ಲೆಡೆ ವೈರಲ್​​ ಆಗಿದೆ.