ಗೀತಾ ಸೀರಿಯಲ್ ಖ್ಯಾತಿಯ ನಟಿಯ ಕ್ಯೂಟ್ ಫೋಟೋಸ್ ಇಲ್ಲಿದೆ ನೋಡಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ಗೀತಾ 

ಈ ಧಾರಾವಾಹಿಯ ಗೀತಾ ಪಾತ್ರಧಾರಿ ಭವ್ಯ ಗೌಡ.

ಭವ್ಯ ಗೌಡ ಹೆಸರಿಗಿಂತ ಗೀತಾ ಹೆಸರಿನ ಮೂಲಕವೇ ಮನೆಮಾತಾಗಿರುವ ನಟಿ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ನಟಿ ಭವ್ಯ ಗೌಡ.

ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್​​ನಲ್ಲಿ ಹೊಸ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿಯ ಕ್ಯೂಟ್​​ನೆಸ್​​ಗೆ ಆಕೆಯ ಅಭಿಮಾನಿಗಳು ಫುಲ್​​ ಖುಷಿಯಾಗಿದ್ದಾರೆ.