10  August 2023

ಮಕ್ಕಳು ನಿದ್ದೆಯಿಂದ ಎದ್ದ ತಕ್ಷಣ ಅಳಲು ಕಾರಣವೇನು ಗೊತ್ತಾ?

Pic credit - Pexels

10  August 2023

ಸಾಮಾನ್ಯವಾಗಿ ಮಕ್ಕಳು ನಿದ್ದೆಯಿಂದ ಎದ್ದ ತಕ್ಷಣ ಅಳಲು ಪ್ರಾರಂಭಿಸುತ್ತವೆ.

Pic credit - Pexels

10  August 2023

ಆದರೆ ಎಂದಾದರೂ ಮಕ್ಕಳ ಈ ರೀತಿಯ ವರ್ತನೆಗೆ ಕಾರಣ ಏನೆಂದು ತಿಳಿದಿದ್ದೀರಾ?

Pic credit - Pexels

10  August 2023

ಹೆಲ್ತ್​​​​​ ಲೈನ್​​ ವರದಿಯ ಪ್ರಕಾರ ನಿದ್ದೆಯಿಂದ ಎದ್ದ ತಕ್ಷಣ ಅಳಲು ಪ್ರಮುಖ ಕಾರಣ ಕನಸು.

Pic credit - Pexels

10  August 2023

ಹುಟ್ಟಿದ 18 ತಿಂಗಳ ನಂತರ ಮಕ್ಕಳಲ್ಲಿ ಸಾಮಾನ್ಯವಾಗಿ ಭಯವನ್ನುಂಟು ಮಾಡುವ ಕನಸು ಬೀಳುತ್ತದೆ.

Pic credit - Pexels

10  August 2023

4 ತಿಂಗಳಿಗಿಂತ ಚಿಕ್ಕ ಮಕ್ಕಳು ಮಧ್ಯರಾತ್ರಿ ಅಳುತ್ತಿದ್ದರೆ, ಹಸಿವು ಕೂಡ ಪ್ರಮುಖ ಕಾರಣವಾಗಿರಬಹುದು.

Pic credit - Pexels

10  August 2023

ಎದೆ ಹಾಲು ಅಥವಾ ಇತರ ಹಾಲು ಸೇವನೆ ಹೊಟ್ಟೆಯ ಅಜೀರ್ಣಕ್ಕೆ ಕಾರಣವಾಗಬಹುದು.

Pic credit - Pexels

10  August 2023

ಅಜೀರ್ಣ ಅಥವಾ ಹೊಟ್ಟೆಯ ಸಮಸ್ಯೆಯು ಕೂಡ ಮಕ್ಕಳು ಮಧ್ಯರಾತ್ರಿ ಅಳಲು ಕಾರಣವಾಗಬಹುದು.

Pic credit - Pexels

10  August 2023

4ರಿಂದ 6ತಿಂಗಳ ಮಕ್ಕಳಲ್ಲಿ ಹಲ್ಲು ಹುಟ್ಟುವುದು ಕೂಡ ನೋವಿನಿಂದ ಕೂಡಿರುವುದರಿಂದ ಅಳಲು ಕಾರಣವಾಗುತ್ತವೆ.

Pic credit - Pexels