1

WTC ಫೈನಲ್ ಬಳಿಕ ಈ ಆಟಗಾರರು ನಿವೃತ್ತಿ

2

ಜೂನ್ 7ಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್'ಶಿಪ್ ಫೈನಲ್ ಪ್ರಾರಂಭ

3

WTC ಫೈನಲ್ ಬಳಿಕ ಈ ನಾಲ್ಕು ಆಟಗಾರರು ನಿವೃತ್ತಿ ನೀಡುವ ಸಾಧ್ಯತೆ ಇದೆ

4

ವೃದ್ದಿಮಾನ್ ಸಾಹ ಟೆಸ್ಟ್ ವೃತ್ತಿ ಜೀವನ ಬಹುತೇಕ ಅಂತ್ಯವಾಗಿದೆ

5

ಮಯಾಂಕ್ ಅಗರ್ವಾಲ್ ನಿವೃತ್ತಿ ಘೋಷಿಸಬಹುದು

6

ಇಶಾಂತ್ ಶರ್ಮಾ ಕೂಡ ವಿದಾಯ ಹೇಳುವ ಸಾಧ್ಯತೆ ಹೆಚ್ಚಿದೆ

7

ಉಮೇಶ್ ಯಾದವ್'ಗೆ WTC ಫೈನಲ್ ಅಗ್ನಿಪರೀಕ್ಷೆಯಾಗಿದೆ

1f5bb9d9-6196-4050-96c6-11473369b506