ಟೀಮ್ ಇಂಡಿಯಾದ ನೂತನ ಕೋಚ್ ಯಾರಾಗಬಹುದು?

ಭಾರತಕ್ಕೆ ಸತತ ಸೋಲು: ತೂಗುಯ್ಯಾಲೆಯಲ್ಲಿ ದ್ರಾವಿಡ್ ಕೋಚ್ ಸ್ಥಾನ

ನೂತನ ಕೋಚ್ ಸ್ಥಾನಕ್ಕೆ ಈ ಐವರ ಹೆಸರು ಕೇಳಿಬರುತ್ತಿದೆ

ಆಶೀಶ್ ನೆಹ್ರಾ ಭಾರತ ತಂಡದ ಕೋಚ್ ಆಗುವ ಸಾಧ್ಯತೆ ಇದೆ

ಆಸ್ಟ್ರೇಲಿಯಾದ ಜಸ್ಟಿನ್ ಲ್ಯಾಂಗರ್ ಕೂಡ ರೇಸ್'ನಲ್ಲಿದ್ದಾರೆ

ನ್ಯೂಜಿಲೆಂಡ್'ನ ಸ್ಟೀಫನ್ ಫ್ಲೇಮಿಂಗ್ ಮತ್ತೊಂದು ಆಯ್ಕೆ ಆಗಿದ್ದಾರೆ

ಗೌತಮ್ ಗಂಭೀರ್ ಕೋಚ್ ಆದರೆ ಅಚ್ಚರಿ ಪಡಬೇಕಿಲ್ಲ

ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ ಭಾರತದ ಕೋಚ್ ಆಗಬಹುದು