10 August 2023

ಭಾರತ ಪರ ಇನ್ನುಂದೆ ಕಣಕ್ಕಿಳಿಯಲ್ಲ ಈ 5 ಆಟಗಾರರು

Pic credit - Google

10 August 2023

ಭಾರತ ಕ್ರಿಕೆಟ್ ತಂಡ ಸದ್ಯ ಯುವ ಆಟಗಾರರಿಂದ ಕೂಡಿದೆ

Pic credit - Google

10 August 2023

ಭಾರತದ ಹಿರಿಯ ಆಟಗಾರರನ್ನು ಒಬ್ಬೊಬ್ಬರಾಗಿ ಕೈಬಿಡಲಾಗುತ್ತಿದೆ

Pic credit - Google

10 August 2023

ಈ 5 ಆಟಗಾರರು ಇನ್ನುಂದೆ ಭಾರತದ ಜೆರ್ಸಿಯಲ್ಲಿ ಕಾಣುವುದು ಅನುಮಾನ

Pic credit - Google

10 August 2023

ಫಾರ್ಮ್'ನಲ್ಲಿದ್ದರೂ ಧವನ್ ಭಾರತ ತಂಡಕ್ಕೆ ಆಯ್ಕೆ ಆಗುವುದು ಅನುಮಾನ

Pic credit - Google

10 August 2023

ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್'ರನ್ನು ತಂಡದಿಂದ ಕೈಬಿಡಲಾಗಿದೆ

Pic credit - Google

10 August 2023

ದಿನೇಶ್ ಕಾರ್ತಿಕ್ ವೃತ್ತಿ ಜೀವನ ಕೂಡ ಬಹುತೇಕ ಅಂತ್ಯಗೊಂಡಿದೆ

Pic credit - Google

10 August 2023

ಯುವ ವೇಗಿಗಳಿರುವ ಕಾರಣ ಇಶಾಂತ್ ಶರ್ಮಾಗೆ ಅವಕಾಶ ಸಿಗುವುದು ಅನುಮಾನ

Pic credit - Google

10 August 2023

ವೃದ್ದಿಮಾನ್ ಸಾಹ ಇನ್ನುಂದೆ ಭಾರತ ಪರ ಆಡುವುದು ಅನುಮಾನ

Pic credit - Google