ಈ 7 ರಾಶಿಯ ಮಹಿಳೆಯರನ್ನು ಒಲಿಸಿಕೊಳ್ಳುವುದು ಬಹಳ ಕಷ್ಟ

 September, 2023

ಈ ರಾಶಿಯವರು ತಮ್ಮ ನಿಜವಾದ ಭಾವನೆಗಳನ್ನು ಮುಚ್ಚಿಟ್ಟು ಆಟವಾಡಿಸುತ್ತಾರೆ

ವೃಶ್ಚಿಕ

ಈ ರಾಶಿಯವರು ಪ್ರೀತಿಗಿಂತ ತಮ್ಮ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ.

ಮಕರ

ಈ ರಾಶಿಯವರು ಪ್ರೀತಿಯಲ್ಲಿ ಆಸಕ್ತಿಯಿಲ್ಲದವರಂತೆ ನಟಿಸುತ್ತಾರೆ

ಕುಂಭ

ಈ ರಾಶಿಯವರು ಕನಸು ಕಾಣುವ ಬರದಲ್ಲಿ ಪ್ರೀತಿಯ ಮೇಲೆ ಆಸಕ್ತಿ ಕಳೆದುಕೊಳ್ಳಬಹುದು.

ಮೀನ

ಈ ರಾಶಿಯವರು ತಮ್ಮನ್ನು ಪ್ರೀತಿಸುವವರು ಪ್ರಾಮಾಣಿಕರೇ ಎಂದು ನೋಡಲು ಪರೀಕ್ಷೆ ನೀಡುತ್ತಾರೆ.

ಮೇಷ

ಈ ರಾಶಿಯವರು ಇತರರು ತಮ್ಮ ಪ್ರೀತಿಯನ್ನು ಗೆಲ್ಲಲು ಪ್ರಯತ್ನಿಸಬೇಕು ಎಂದು ನಿರೀಕ್ಷಿಸುತ್ತಾರೆ

ಸಿಂಹ

ಈ ರಾಶಿಯವರು ಬದ್ಧರಾಗಲು ಹಿಂಜರಿಯುತ್ತಾರೆ, ಪ್ರೀತಿಯನ್ನು ಹಗುರವಾಗಿ ಕಾಣುತ್ತಾರೆ.

ಧನು