ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಲ್ಲಿ ನಟಿಸಿರುವ ನಟಿಯರಿವರು

07 SEP 2023

ನಯನತಾರಾ 'ಜವಾನ್' ಸಿನಿಮಾದ ನಾಯಕಿ

ನಯನತಾರಾ

ದೀಪಿಕಾ ಪಡುಕೋಣೆ 'ಜವಾನ್' ಸಿನಿಮಾದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ

ಪ್ರಿಯಾಮಣಿ ಪವರ್​ಫುಲ್ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಿಯಾಮಣಿ

ನಾಯಕನ ತಂಡದ ಪವರ್​ಫುಲ್ ಮಹಿಳೆಯಾಗಿ, ವೈದ್ಯೆಯಾಗಿ ಸಾನ್ಯಾ ಮಲ್ಹೋತ್ರಾ ನಟಿಸಿದ್ದಾರೆ

ಸಾನ್ಯಾ ಮಲ್ಹೋತ್ರಾ

ರಿಧಿ ದೋಗ್ರಾ ಸಹ ನಾಯಕನ ತಂಡದಲ್ಲಿರುವ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ.

ರಿಧಿ ದೋಗ್ರಾ

ಬಿಗ್​ಬಾಸ್ ಚೆಲುವೆ ಸಂಜೀತಾ ಭಟ್ಟಾಚಾರ್ಯ ಸಹ ಪವರ್​ಫುಲ್ ಪಾತ್ರದಲ್ಲಿ ನಟಿಸಿದ್ದಾರೆ.

ಸಂಜೀತಾ ಭಟ್ಟಾಚಾರ್ಯ

ನಟಿ ಲೆಹರ್ ಶಾರುಖ್ ಖಾನ್ ಜೊತೆಗೆ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಲೆಹರ್

ಕಿರುತೆರೆ ನಟಿ ಗಿರಿಜಾ ಓಕ್ ಸಹ ಸಿನಿಮಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ.

ಗಿರಿಜಾ ಓಕ್