ಬಾಳೆಕಾಯಿಯಲ್ಲಿ ಪೈಬರ್ ಅಂಶ ಸಮೃದ್ಧವಾಗಿದೆ.

ಕಿಡ್ನಿ ಮತ್ತು ಹೃದಯದ ಆರೋಗ್ಯಕ್ಕೂ ಒಳ್ಳೆಯದು.

ಪಚನಕ್ರಿಯೆಗೂ ಬಾಳೆಕಾಯಿ ಸಹಕಾರಿ.

ದೇಹದ ತೂಕ ನಿಯಂತ್ರಣಕ್ಕೆ ನೆರವಾಗುತ್ತದೆ.