5 Best Foods To Stop Hair Loss Naturally

ಮೊಟ್ಟೆಯಲ್ಲಿ ಪ್ರೋಟೀನ್ ಅಂಶ ಹೆಚ್ಚಿರುತ್ತದೆ. ಇದನ್ನು ಸೇವಿಸುವುದರಿಂದ ಕೂದಲು ಉದುರುವಿಕೆಯನ್ನು ತಡೆಯಬಹುದಾಗಿದೆ. 

5 Best Foods To Stop Hair Loss Naturally

ಸಿಹಿ ಆಲೂಗಡ್ಡೆ ಕೂದಲಿಗೆ ಬಯೋಟಿನ್ ಉತ್ತಮ ಮೂಲವಾಗಿದೆ.

5 Best Foods To Stop Hair Loss Naturally

ಮೀನಿನಲ್ಲಿರುವ ಕೊಬ್ಬಿನಾಮ್ಲಗಳು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.

5 Best Foods To Stop Hair Loss Naturally

ಪಾಲಕ್ ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.

5 Best Foods To Stop Hair Loss Naturally

ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಬಯೋಟಿನ್ ಸಮೃದ್ಧವಾಗಿದೆ.