ಕರ್ನಾಟಕದಲ್ಲಿ ಈ ಸ್ಥಳಗಳಿಗೆ ನೀವು ಭೇಟಿ ನೀಡಲೇಬೇಕು

ಪರಿಸರ ಪ್ರಿಯರ ನೆಚ್ಚಿನ ತಾಣ ದೇವರಾಯನದುರ್ಗ ಬೆಟ್ಟ

ಶರಾವತಿ ಹಿನ್ನೀರು ಇರುವ ಶಿವಮೊಗ್ಗ ಜಿಲ್ಲೆಯ ಸ್ಥಳ ಹೊನ್ನೆಮರಡು

ಬೆಂಗಳೂರಿನಿಂದ 208 ಕಿಮೀ ದೂರದಲ್ಲಿರುವ ಜೋಗಿಮಟ್ಟಿ ಕಾಡು

ಹೊನ್ನಾವರದ ಕಾಸರಕೋಡಿನಲ್ಲಿ ಇರುವ ಅಪ್ಸರಕೊಂಡ

ಮಂಡ್ಯ ಜಿಲ್ಲೆಯ ತೊಣ್ಣೂರು ಕೆರೆ

ಚಿಕ್ಕಬಳ್ಳಾಪುರದ ಗುಮ್ಮನಾಯಕನ ಕೋಟೆ

ಚಿಕ್ಕಮಗಳೂರಿನ ಕುದುರೆಮುಖ

ದಕ್ಷಿಣ ಭಾರತದ ಚಿರಾಪುಂಜಿ ಆಗುಂಬೆ

ಬೆಂಗಳೂರಿನಿಂದ 54 ಕಿಮೀ ದೂರದಲ್ಲಿರುವ ಶಿವಗಂಗೆ ಬೆಟ್ಟ