ಪುದೀನಾ ಚಹಾ ಸೇವನೆಯಿಂದಾಗುವ ಪ್ರಯೋಜನಗಳು

ಪುದೀನಾ ತೂಕ ಇಳಿಕೆಯಲ್ಲಿ ಸಹಕಾರಿ

ಮುಟ್ಟಿನ ಸಮಯದಲ್ಲಾಗುವ ಹೊಟ್ಟೆ ನೋವು ಶಮನ ಮಾಡುವ ಗುಣ ಪುದೀನಾದಲ್ಲಿದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಪುದೀನಾದಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಹಾಗೂ ಆಂಟಿಸೆಪ್ಟಿಕ್ ಅಂಶಗಳು ಜೀರ್ಣಕ್ರಿಯೆ ಉತ್ತಮಗೊಳಿಸುತ್ತವೆ

ಪುದೀನಾ ಚಹಾವು ಮಲಬದ್ಧತೆ ಸೇರಿದಂತೆ ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರಮಾಡುತ್ತವೆ.