aloe-vera 1

ಲೋಳೆ ಸರ ಅತ್ಯುತ್ತಮ ಔಷಧೀಯ ಗುಣಗಳನ್ನು ಹೊಂದಿದೆ.

aloe-vera 2

ವಿಟಮಿನ್ ಎ,ಸಿ,ಇ, ಬಿ6, ಬಿ 12, ಕ್ಯಾಲ್ಸಿಯಂ ಅಂಶಗಳನ್ನು ಹೊಂದಿದೆ.

aloe-vera 3

ಇದರಿಂದಾಗುವ ಲಾಭಗಳನ್ನು ತಿಳಿಯೋಣ. 

aloe-vera 5

ಲೋಳೆ ಸರ ಇದು ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. 

aloe-vera 6

ಮೊಡವೆಗಳನ್ನು ಹೋಗಲಾಡಿಸುತ್ತದೆ.

aloe-vera 4

ದೇಹದಲ್ಲಿನ ಶಾಖವನ್ನು ಕಡಿಮೆ ಮಾಡುತ್ತದೆ. 

aloe-vera 7

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

aloe-vera 8

ತಲೆಗೆ ಹಚ್ಚಿಕೊಳ್ಳುವುದರಿಂದ ಹೊಟ್ಟು ಮತ್ತು ತುರಿಕೆ ಕಡಿಮೆ ಮಾಡುತ್ತದೆ.

Webstory last slide