ಜಗತ್ತಿನಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಸಂಗ್ರಹಿಸುವ ದೇಶಗಳಿವು

ಆಸ್ಟ್ರಿಯಾ ದೇಶ ಪ್ರತೀ ವರ್ಷ ಶೇ.55 ರಷ್ಟು ಆದಾಯ ತೆರಿಗೆ ಗಳಿಸುತ್ತದೆ.

ಬೆಲ್ಜಿಯಂ ದೇಶ ಶೇ.50ರಷ್ಟು ಆದಾಯ ತೆರಿಗೆ ಗಳಿಸುತ್ತದೆ.

ಜಪಾನ್​ ದೇಶವು ಶೇ. 55.95ರಷ್ಟು ಆದಾಯ ತೆರಿಗೆ ಗಳಿಸುತ್ತದೆ.

ಸ್ವೀಡನ್​ ದೇಶ 57.19 ಪ್ರತಿಶತದಷ್ಟು ಆದಾಯ ತೆರಿಗೆ ಗಳಿಸುತ್ತದೆ.

51.75 ಪ್ರತಿಶತದಷ್ಟು ಆದಾಯ ತೆರಿಗೆಯನ್ನು ನೆದರ್ಲ್ಯಾಂಡ್ ದೇಶ ಗಳಿಸುತ್ತದೆ.