ಅಜೀರ್ಣ ಸಮಸ್ಯೆಗಳು ಕೂದಲು ಉದುರುವಿಕೆಗೆ ಕಾರಣವಾಗಬಹುದು

ನಿದ್ರಾಹೀನತೆಯು ಕೂದಲು ಉದುರುವಿಕೆಗೆ ಕಾರಣವಾಗಬಹುದು

ಕೂದಲು ಉದುರುವಿಕೆಗೆ ಒತ್ತಡವು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ

ದೇಹದಲ್ಲಿ ಪೌಷ್ಠಿಕಾಂಶದ ಕೊರತೆಯಿಂದ ಕೂದಲು ಉದುರುತ್ತವೆ 

ಅನೇಕ ಸಂದರ್ಭಗಳಲ್ಲಿ, ಕೂದಲು ಉದುರುವಿಕೆಗೆ ಆನುವಂಶಿಕ ಅಂಶಗಳೂ ಕಾರಣವಾಗಿವೆ