eye

ಕಣ್ಣುಗಳ ಆರೋಗ್ಯಕ್ಕೆ ಈ ಆಹಾರಗಳನ್ನು ಸೇವಿಸಿ

egg

ಮೊಟ್ಟೆಯಲ್ಲಿರುವ ಎ  ವಿಟಮಿನ್ ಕಾರ್ನಿಯಾಗೆ ಒಳ್ಳೆಯದು

orange

ಕಿತ್ತಳೆಯಲ್ಲಿರುವ ಸಿ ವಿಟಮಿನ್ ಕಣ್ಣುಗಳಿಗೆ ಒಳ್ಳೆಯದು

chees

ಹಾಲಿನ ಮೊಸರು ಗಿಣ್ಣಿನಲ್ಲಿರುವ ವಿಟಮಿನ್ ಎ, ಕಾರ್ನಿಯಾ ಆರೋಗ್ಯಕ್ಕೆ ಪ್ರಯೋಜನಕಾರಿ

green

ನಿತ್ಯವೂ ಹಸಿರು ಸೊಪ್ಪುಗಳನ್ನು ಸೇವಿಸಿ ಸಿ ವಿಟಮಿನ್ ಹೇರಳವಾಗಿರುತ್ತದೆ.

fish

ಮೀನಿನಲ್ಲಿರುವ ಒಮೆಗಾ ಫ್ಯಾಟಿ ಎಸಿಡ್ ದೃಷ್ಟಿದೋಷವನ್ನು ನಿಯಂತ್ರಿಸುತ್ತದೆ

Lo

chia

ಚಿಯಾ ಬೀಜದಲ್ಲಿರುವ ಒಮೆಗಾ 3 ಫ್ಯಾಟಿ ಎಸಿಡ್​ ಕಣ್ಣಿಗೆ ಆರೋಗ್ಯಕರ