ಕ್ಯಾನ್ಸರ್ ಅಪಾಯದಿಂದ ದೂರವಿರಲು ಹೀಗೆ ಮಾಡಿ

ಹಸಿರು ತರಕಾರಿ ಹೆಚ್ಚು ಸೇವಿಸಿ

ಯೋಗ ಧ್ಯಾನದಂತಹ ಅಭ್ಯಾಸ ಮಾಡಿಕೊಳ್ಳಿ

ಸರಿಯಾಗಿ ನಿದ್ದೆ ಮಾಡಿ

ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ

ಧೂಮಪಾನ ನಿರ್ಬಂಧಿಸಿ

ಆಲ್ಕೋಹಾಲ್​ ಸೇವನೆ ತ್ಯಜಿಸಿ

ಆಗಾಗ ವೈದ್ಯರನ್ನು ಸಂಪರ್ಕಿಸಿ