ಸಸ್ಯಾಹಾರಿಗಳಿಗೆ ಹಸುವಿನ ಹಾಲು ಸಹಕಾರಿಯಾಗಿದೆ
ಮೊಟ್ಟೆಯು ವಿಟಮಿನ್ ಡಿ ಜೊತೆಗೆ ಪ್ರೊಟೀನ್ನ್ನು ಸಹ ನೀಡುತ್ತದೆ.
ಸಸ್ಯಾಹಾರಿಗಳಿಗೆ ಮಶ್ರೂಮ್ ಕೂಡ ಉತ್ತಮ ಆಯ್ಕೆಯಾಗಿದೆ
ಕಿತ್ತಳೆ ವಿಟಮಿನ್ ಸಿ ಮತ್ತು ಡಿ ಎರಡನ್ನೂ ಒದಗಿಸುತ್ತದೆ.
ವಿಟಮಿನ್ ಡಿ ಮೀನುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ