ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳು ಇಲ್ಲಿದೆ ಸಲಹೆ

ದಾಳಿಂಬೆ ರೋಗನಿರೋಧಕ ಶಕ್ತಿ ಮತ್ತು ದೇಹದಲ್ಲಿ ರಕ್ತವನ್ನು ವೃದ್ದಿಸುತ್ತದೆ

ಸೇಬು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಫ್ಲಮ್​ ಇದರಲ್ಲಿ ವಿಟಮಿನ್​ ಸಿ ಮತ್ತು ಖನಿಜಗಳು ಸಮೃದ್ಧವಾಗಿದೆ

ನೇರಳೆ ಇದು ಹೃದಯವನ್ನು ಆರೋಗ್ಯವಾಗಿಡುತ್ತದೆ

ಹಾಗಲಕಾಯಿ ಮಳೆಗಾಲದಲ್ಲಿ  ಸೋಂಕಿನ ರೋಗ ಬರದಂತೆ ತಡೆಯುತ್ತದೆ

ನಿಂಬೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರೋಗಗಳು ಬರದಂತೆ ತಡೆಯುತ್ತದೆ