ಎದೆಹಾಲು ಮಗುವನ್ನು ವಿವಿಧ ಅಲರ್ಜಿಗಳಿಂದ ರಕ್ಷಿಸುತ್ತೆ

ಎದೆಹಾಲು ಹಲವು ರೋಗಗಳಿಂದ ರಕ್ಷಣೆ ನೀಡುತ್ತೆ

ಎದೆಹಾಲು ಮಗುವಿಗೆ ಅಗತ್ಯವಿರುವ ಪೌಷ್ಠಿಕಾಂಶಗಳನ್ನು ನೀಡುತ್ತೆ

ಅವಧಿಗೆ ಮುನ್ನ ಜನಿಸಿದ ಮಗುವಿಗೆ ಸ್ತನ್ಯಪಾನ ಮಾಡಲೇಬೇಕು

ಸ್ತನ್ಯಪಾನವು ತನ್ನ ಮಗುವಿನೊಂದಿಗಿನ ಬಾಂಧವ್ಯವನ್ನು ರೂಪಿಸುವಲ್ಲಿ ನೆರವಾಗುತ್ತದೆ

ತಾಯಿಯ ಮಾನಸಿಕ ಆರೋಗ್ಯವು ಮಗುವಿನ ಬೆಳವಣಿಗೆಯಲ್ಲಿ ನಿರ್ಣಾಯಕವಾದ ಪಾತ್ರ ವಹಿಸುತ್ತದೆ