ನಿಮ್ಮ ಆಪ್ತರೊಂದಿಗೆ ಈ ಮಾತುಗಳನ್ನು ಯಾವತ್ತೂ ಆಡಬೇಡಿ, ನಿಮ್ಮ ಪತ್ನಿಗೂ ಕೂಡ

ನೀನು ಅಥವಾ ನೀವು ಶಬ್ದ ಬಳಕೆ ನೀನು ಮತ್ತು ನೀವು ಶಬ್ದವನ್ನು ಎಂದಿಗೂ ನಕಾರಾತ್ಮಕ ದಾಡಿಯಲ್ಲಿ ಆಡಬೇಡಿ. ಇದರಿಂದ ನಿಮ್ಮ ಆಪ್ತರು ನೀವು ದೂಷಿಸುತ್ತಿದ್ದೀರಿ ಎಂದು ಭಾವಿಸಬಹುದು

ನಿಮ್ಮ ಆಪ್ತರನ್ನು ಕೀಳಾಗಿಕಾಣುವುದು ನೀವು ಕೆಲಸ ಮಾಡುವ ಸ್ಥಳ, ಕುಟುಂಬ, ಶಿಕ್ಷಣ ಅಥವಾ ಯಾವುದೇ ಸ್ಥಳಗಳಲ್ಲಿ  ಕೀಳಾಗಿ ಕಾಣಬೇಡಿ

ನಿಮ್ಮ ಆಪ್ತರ ಹಿಂದಿನ ಸಂಬಂಧಗಳು ಜಗಳದ ಸಮಯದಲ್ಲಿ ನಿಮ್ಮ ಆಪ್ತರ ಹಿಂದಿನ ಸಂಬಂಧಗಳ ಕುರಿತು ಮಾತನಾಡಬೇಡಿ

ಅನಗತ್ಯವಾಗಿ ಫ್ಲರ್ಟ್   ಇನ್ನೊಬ್ಬರೊಂದಿಗೆ ನೀವು ಕಮಿಟ್ ಆದಾಗ ಅನಗತ್ಯವಾಗಿ ಇನ್ನೊಬ್ಬರೊಂದಿಗೆ ಫ್ಲರ್ಟ್  ಮಾಡಬೇಡಿ

ಕಿರುಚಾಡಿ ನಿಮ್ಮತ್ತ ಎಲ್ಲರ ಗಮನ ಸೆಳೆಯುವುದು ಯಾವುದೇ ಸ್ಥಳದಲ್ಲಾದರೂ ಕಿರುಚಾಡಿ ಎಲ್ಲರ ಚಿತ್ತ ನಿಮ್ಮತ್ತ ಸೆಳೆಯಬೇಡಿ

ಅಪ್ರಬುದ್ಧತೆ ನಿಮ್ಮ ಆಪ್ತರ ಜೊತೆ ಅಪ್ರಬುದ್ಧತೆಯಿಂದ ಎಂದಿಗೂ ವರ್ತಿಸಬೇಡಿ. ಇದರಿಂದ ಅವರು ದುರ್ಬಳಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ

ನಡವಳಿಕೆಗಳನ್ನು ನಿಯಂತ್ರಿಸುವುದು ನಿಮ್ಮ ಆಪ್ತರ ನಡವಳಿಕೆಗಳನ್ನು ನಿಯಂತ್ರಿಸಬೇಡಿ. ಇದರ ಬದಲು ಅವರು ಏನು ಮಾಡಬೇಕೆಂದು ನೇರವಾಗಿ ಹೇಳಿಬಿಡಿ

ಹೋಲಿಕೆ ನಿಮ್ಮ ಆಪ್ತರನ್ನು ಇನ್ನೊಬ್ಬರಿಗೆ ಹೋಲಿಕೆ  ಮಾಡಬೇಡಿ. ನಾನು ಅನ್ಯರಿಗಿಂತ ಕೀಳಾಗಿದ್ದೇನೆ ಎಂದು ನಿಮ್ಮ ಆಪ್ತರು ಅಂದುಕೊಳ್ಳದಂತೆ ನೋಡಿಕೊಳ್ಳಿ 

ದೇಹ ಅಥವಾ ವ್ಯಕ್ತಿತ್ವ   ನಿಮ್ಮ ಆಪ್ತರ ದೇಹ ಅಥವಾ ವ್ಯಕ್ತಿತ್ವವನ್ನು ಎಂದಿಗೂ ಟೀಕಿಸಬೇಡಿ