Credit: urvashirautela Insta
ನಟಿ ಊರ್ವಶಿ ರೌಟೇಲಾ ಸೌಂದರ್ಯದ ಕುರಿತು ಚರ್ಚೆಗಳು ನಡೆಯುತ್ತಿರುತ್ತವೆ.
Credit: urvashirautela Insta
ಅಂತರಾಷ್ಟ್ರೀಯ ಮಟ್ಟದಲ್ಲಿ ನಟಿ ಊರ್ವಶಿ ಹೆಸರುವಾಸಿಯಾಗಿದ್ದಾರೆ.
Credit: urvashirautela Insta
ಸಾಮಾಜಿಕ ಜಾಲತಾಣಗಳಲ್ಲೂ ನಟಿ ಊರ್ವಶಿ ಬಹಳ ಜನಪ್ರಿಯ.
Credit: urvashirautela Insta
ಊರ್ವಶಿ ಇನ್ಸ್ಟಾದಲ್ಲಿ ತನ್ನ ತಾಯಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ
Credit: urvashirautela Insta
ಮಗಳಿಗಿಂತ ಹೆಚ್ಚು ಗ್ಲಾಮರಸ್ ಈ ನಟಿಯ ತಾಯಿ
Credit: urvashirautela Insta
ಅಭಿಮಾನಿಗಳು ನಟಿಯ ತಾಯಿಯನ್ನು ನೋಡಿ ಆಶ್ಚರ್ಯ ಪಟ್ಟಿದ್ದಾರೆ.
Credit: urvashirautela Insta
ನಟಿಯ ತಾಯಿ ಮೀರಾ ರೌಟೇಲಾ