ಕೊರೊನಾ ಬಿಕ್ಕಟ್ಟು ಶುರುವಾದಾಗಿನಿಂದ ಆಂಬ್ಯುಲೆನ್ಸ್ ಬೇಡಿಕೆ ಬಹಳಷ್ಟು ಹೆಚ್ಚಾಗಿದೆ

ಈ ದಂಪತಿಯನ್ನು ನೋಡಿ.. ಇವರು ಹಿಮಾಂಶು ಕಾಲಿಯಾ ಮತ್ತು ಟ್ವಿಂಕಲ್ ಕಾಲಿಯಾಗಿದೆ

ದೆಹಲಿ ಮೂಲದ ಈ ದಂಪತಿ ಬರೋಬ್ಬರಿ 12 ಆಂಬ್ಯುಲೆನ್ಸ್ ಮಾಲೀಕರು

ಟ್ವಿಂಕಲ್ ದೆಹಲಿಯ ಮೊದಲ ಮಹಿಳಾ ಆಂಬ್ಯುಲೆನ್ಸ್ ಚಾಲಕಿ ಎಂದನಿಸಿಕೊಂಡಿದ್ದಾರೆ

ಈ ಆಂಬ್ಯುಲೆನ್ಸ್ ದಂಪತಿ ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ

ಔಷಧಿಗಳನ್ನು ತರುತ್ತಾರೆ. ಅಂತ್ಯಸಂಸ್ಕಾರ ಮಾಡಲು ಸಹ ಹಿಂಜರಿಯುವುದಿಲ್ಲ

PPE ಸೂಟ್ ಧರಿಸಿ ದಿನಕ್ಕೆ 25 ರಿಂದ 30 ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುತ್ತಾರೆ

ಇಲ್ಲಿಯವೆರೆಗೆ ಕೊರೊನಾದಿಂದ ಸಾವನ್ನಪ್ಪಿದ 80 ಜನರ ಶವಸಂಸ್ಕಾರ ಮಾಡಿದ್ದಾರೆ

ಇನ್ನೂ ಶವಸಂಸ್ಕಾರಕ್ಕಾಗಿ 1,000 ಕ್ಕೂ ಹೆಚ್ಚು ಜನರಿಗೆ ಸಹಾಯ ಮಾಡಿದ್ದಾರೆ

ಈ ದಂಪತಿ ಉಚಿತ ಸೇವೆ ಮಾಡುತ್ತಿದ್ದು 4 ವರ್ಷಗಳಿಂದ ಬಹಳಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ