ಪ್ರೆಗ್ನೆನ್ಸಿ ಬಳಿಕ ಗ್ಲಾಮರ್​ ಮರಳಿ ಪಡೆದ ಶ್ರೀಯಾ ಶರಣ್​

2021ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಹೀರೋಯಿನ್

ತಾಯಿಯಾದ ಬಳಿಕ ಮತ್ತೆ ಫಿಟ್ನೆಸ್​ ಕಾಯ್ದುಕೊಂಡ ನಟಿ

ಬಹುಭಾಷೆಯ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಈ ಸುಂದರಿ

‘ಕಬ್ಜ’ ಚಿತ್ರದಲ್ಲಿ ಉಪೇಂದ್ರಗೆ ಜೋಡಿಯಾಗಿ ನಟಿಸಿದ ಬೆಡಗಿ

ಸೋಶಿಯಲ್​ ಮೀಡಿಯಾದಲ್ಲಿ ಶ್ರೀಯಾ ಶರಣ್​ ಆ್ಯಕ್ಟೀವ್​

ಮದುವೆ ನಂತರವೂ ಚಿತ್ರರಂಗದಲ್ಲಿ ಸಕ್ರಿಯ ಆಗಿರುವ ನಟಿ