t 1 (2)

ಟೀ ಕುಡಿದ ತಕ್ಷಣ ನೀರು ಕುಡಿಯು ಅಭ್ಯಾಸ ಅನೇಕರಿಗೆ ಇರುತ್ತದೆ.

t 2

ಈ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

t 3

ಟೀ ಕುಡಿದ ತಕ್ಷಣ ನೀರು ಕುಡಿದರೆ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ.

t 4 (1)

ಅಸಿಡಿಟಿ, ಹೊಟ್ಟೆ ನೋವು, ಜೀರ್ಣಕಾರಿ ಸಮಸ್ಯೆ ಉಂಟಾಗಬಹುದು.

t 5

ಹಲ್ಲಿನ ಸಮಸ್ಯೆ ಇರುವವರು ಟೀ ಕುಡಿದ ತಕ್ಷಣ ನೀರು ಕುಡಿಯಬಾರದು.

t 6 (1)

ಮೂಗಿನಲ್ಲಿ ರಕ್ತಸ್ರಾವವಾಗುವ ಸಾಧ್ಯತೆ ಹೆಚ್ಚಿರುತ್ತದೆ.

t 7 (1)

ಕೆಮ್ಮು. ಶೀತ, ಗಂಟಲು ನೋವು ಉಂಟಾಹಬಹುದು.

Webstory last slide