ಟೈಗರ್ ಶ್ರಾಫ್ ಫಿಟ್ನೆಸ್ ನೋಡಿ
ಸಿಕ್ಸ್ ಪ್ಯಾಕ್ನಲ್ಲಿ ಟೈಗರ್ ಮಿಂಚಿಂಗ್
ವೈರಲ್ ಆಯ್ತು ಹೊಸ ಫೋಟೋಶೂಟ್
ನಟನಿಗೆ ಇದೆ ಸಿಕ್ಸ್ ಪ್ಯಾಕ್ಸ್ ಕ್ರೇಜ್
ನಿತ್ಯ ಜಿಮ್ ನಲ್ಲಿ ಸಮಯ ಕಳೆವ ನಟ
ಏನ್ ಮಿಸ್ ಆದ್ರೂ ಜಿಮ್ ಮಿಸ್ ಆಗಲ್ಲ
ಆ್ಯಕ್ಷನ್ ಸಿನಿಮಾಗಳಲ್ಲಿ ನಟನೆ