ನಟ ಟೈಗರ್ ಶ್ರಾಫ್ 'ಫ್ಲೈಯಿಂಗ್ ಕಿಕ್' ಎಲ್ಲರ ಗಮನ ಸೆಳೆಯುತ್ತಿದೆ

ಸಾಮಾಜಿಕ ಮಾಧ್ಯಮಲ್ಲಿ ತಾಲೀಮು ವಿಡಿಯೋ ಹಂಚಿಕೊಂಡ ನಟ ಟೈಗರ್

ಈ ವಿಡಿಯೋ  ಅವರ ತರಬೇತುದಾರನು ಸೆರೆಹಿಡಿದಿದ್ದು, 'ಫ್ಲೈಯಿಂಗ್ ಕಿಕ್ ಗಾಗಿ ಕಾಯಿರಿ' ಎಂದು ಬರೆದುಕೊಂಡಿದ್ದಾರೆ ನಟ

ಈ ವಿಡಿಯೋ ಸದ್ಯ ಸಿಕ್ಕಾ ಪಟ್ಟೆ ವೈರಲ್ ಆಗುತ್ತಲೆ ಇದೆ