ಮುಖ ಸ್ಮೂತ್ ಆಗಲು ಸಲಹೆ

ಮೊದಲು ನಿಮ್ಮ ಮುಖವನ್ನು ನೀರಿನಿಂದ ತೊಳೆಯಿರಿ. ಒಂದು ಟೊಮೆಟೊ ತೆಗೆದುಕೊಂಡು ಅದನ್ನು ಎರಡು ತುಂಡುಗಳಾಗಿ ಕತ್ತರಿಸಿ.

ಇದನ್ನು ಸಕ್ಕರೆಯಲ್ಲಿ ಅದ್ದಿ ಮುಖಕ್ಕೆ ಉಜ್ಜಿಕೊಳ್ಳಿ.

ಕೆಲವು ನಿಮಿಷಗಳ ಕಾಲ ಹಾಗೆ ಮಾಡಿದ ನಂತರ ನಿಲ್ಲಿಸಿ.

ನಂತರ ಅದನ್ನು ಸ್ವಚ್ಛಗೊಳಿಸಿ. ಬದಲಾವಣೆಯು ನಿಮ್ಮ ಮುಖದಲ್ಲಿ ತಕ್ಷಣವೇ ಗೋಚರಿಸುತ್ತದೆ.

ಪ್ರತಿದಿನ ಹೀಗೆ ಮಾಡುವುದರಿಂದ ನಿಮ್ಮ ಮುಖವು ನಯವಾಗಿ ಮತ್ತು ಸುಂದರವಾಗಿ ಕಾಣುವುದು.