ನೀವು ಪ್ರೀತಿಸಿದವರನ್ನು ಮರಳಿ ಪಡೆಯಲು ಸಲಹೆಗಳು

7 September 2023

ಸಂಬಂಧದಲ್ಲಿ ಏನು ತಪ್ಪಾಗಿದೆ ಮತ್ತು ಏಕೆ ಕೊನೆಗೊಂಡಿತು ಎಂಬುದನ್ನು ಯೋಚಿಸಿ ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಿ.

ನಿಮ್ಮ ಮಾಜಿ ಸಂಗಾತಿ ಜೊತೆ ಸಂಭಾಷಣೆಯನ್ನು ಪ್ರಾರಂಭಿಸಿ ಆದರೆ ಕಾಳಜಿ ಮತ್ತು ಗೌರವದಿಂದ ಸಂಪರ್ಕಿಸಿ.

ನಿಮ್ಮ ಮಾಜಿ ಸಂಗಾತಿಗೆ ಅವರ ಸ್ವಂತ ಭಾವನೆಗಳನ್ನು ಅರಿತುಕೊಳ್ಳಲು ಸಮಯ ಕೊಟ್ಟು ಗೌರವಿಸಿ.

ತಮ್ಮ ಸಂಗಾತಿಯಿಂದ ಮೋಸ ಹೋಗುವ ಸಾಧ್ಯತೆಯಿರುವ ಟಾಪ್ 6 ರಾಶಿಯವರು

ನಿಮ್ಮ ವ್ಯಕ್ತಿತ್ವ ಸುಧಾರಣೆ ಮತ್ತು ವೈಯಕ್ತಿಕ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿ.

ಒತ್ತಡವಿಲ್ಲದೆ ಮತ್ತೆ ನಿಮ್ಮಿಬ್ಬರ ನಡುವೆ ಉತ್ತಮ ಸಂಬಂಧ ಬೆಳೆಸಿಕೊಳ್ಳಲು ಕ್ಯಾಶುಯಲ್ ಆಗಿ ಮೀಟ್​ ಮಾಡಿಲ

ಸಂಬಂಧದಲ್ಲಿ ಸಮಸ್ಯೆಗಳು ಆಳವಾಗಿದ್ದರೆ, ಥೆರಪಿ ಪ್ರಯತ್ನಿಸಿ.