ತುಟಿಯ ಮೇಲೆ ಲಿಪ್ಸ್ಟಿಕ್ ದೀರ್ಘ ಕಾಲ ಉಳಿಯಲು ಟಿಪ್ಸ್
ತಿನ್ನುವಾಗ, ಬೇಸಿಗೆಯಲ್ಲಿ, ಅಥವಾ ಬೆವರಿಗೆ ಲಿಪ್ಸ್ಟಿಕ್ ಅಳಿಸಿ ಹೋಗವುದು ಸಹಜ
ಮೊದಲು ಲಿಪ್ ಬಾಮ್ ಹಚ್ಚಿ ನಂತರ ಲಿಪ್ಸ್ಟಿಕ್ ಬಳಸಿ
ಲಿಪ್ಸ್ಟಿಕ್ ಬಳಸುವ ಮೊದಲು ಲಿಪ್ ಲೈನರ್ ಹಾಕುವುದನ್ನು ಅಭ್ಯಾಸ ಮಾಡಿ
ಒಂದು ಲೇಯರ್ ಮೇಲೆ ಮತ್ತೊಂದು ಕೋಟ್ ಲಿಪ್ಸ್ಟಿಕ್ ಹಚ್ಚಿ
ಲಿಪ್ಸ್ಟಿಕ್ ಹಾಕಿದ ನಂತರ ಟಿಶ್ಯೂ ಅಲ್ಲಿ ಹೆಚ್ಚುವರಿ ಲಿಪ್ಸ್ಟಿಕ್ ಅನ್ನು ತೆಗೆಯಿರಿ
ಜಾಗರೂಕತೆಯಿಂದ ಆಹಾರ ಸೇವಿಸಿ
ಲಿಕ್ವಿಡ್ ಲಿಪ್ಸ್ಟಿಕ್ ದೀರ್ಘ ಕಾಲದವರೆಗೂ ಉಳಿಯುತ್ತದೆ
ಈ ಟಿಪ್ಸ್ ಅನ್ನು ಟ್ರೈ ಮಾಡಿ ನೋಡಿ