ವಾರ್ಷಿಕ ಪರೀಕ್ಷೆಗೆ ಹೇಗೆ ತಯಾರಿ ಮಾಡಬೇಕು ಇಲ್ಲಿದೆ ಕೆಲವು ಸಲಹೆಗಳು
ಮುಖ್ಯವೆನಿಸಿರುವ ವಿಷಯಗಳನ್ನು ಗುರುತು ಅಥವಾ ಮಾರ್ಕ್ ಮಾಡಿಟ್ಟುಕೊಳ್ಳಿ
ನಿಮ್ಮದೆಯಾದ ಒಂದು ಚಿಕ್ಕ ನೋಟ್ಸ್ ಮಾಡಿಟ್ಟುಕೊಳ್ಳಿ
ಆಗಾಗ ವಿರಾಮ ತೆಗೆದುಕೊಳ್ಳುತ್ತಿರಿ
ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಿ