ಮಳೆಗಾಲದಲ್ಲಿ ರೋಗಕ್ಕೆ ತುತ್ತಾಗದಂತೆ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆಗಳು

ಮಳೆಗಾಲದಲ್ಲಿ ನೆಗಡಿ, ಜ್ವರ ಬರುವುದು ಸಾಮಾನ್ಯವಾಗಿದೆ. ಆದರೆ ಇದು ಬಾರದಂತೆ ತಡೆಯಲು ಇಲ್ಲಿದೆ ಮಾಹಿತಿ

ಆಗಾಗ ಕೈಯನ್ನು ತೊಳೆಯುತ್ತಾ ಇರಿ 

ಆಹಾರಕ್ರಮದ ಮೇಲೆ ನಿಗಾ ವಹಿಸಿ.  ಬೀದಿ ಬದಿ ಆರಾಹಗಳನ್ನು ತಿನ್ನಬೇಡಿ

ಬಿಸಿ ನೀರು ಕುಡಿಯಿರಿ 

ಮಳೆಯಲ್ಲಿ ನೆನೆಯಬೇಡಿ

ತಿನ್ನುವ ಮುಂಚೆ ಹಣ್ಣುಗಳು ಮತ್ತು ತರಕಾರಿಗಳನ್ನು ತೊಳೆಯಿರಿ

ಕಾಲೋಚಿತ ಆಹಾರ ಸೇವಿಸಿ 

ತಾಜಾ ಆಹಾರವನ್ನು ಸೇವಿಸಿ