ರಕ್ತದೊತ್ತಡ (BP) ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಸಹೆಗಳು

ಪ್ರತಿದಿನ 30 ನಿಮಿಷ ವ್ಯಾಯಾಮ ಮಾಡಿ

ಸೋಡಿಯಂ (ಉಪ್ಪು) ಸೇವನೆ ಕಡಿಮೆ ಮಾಡಿ ಮತ್ತು ಪೊಟ್ಯಾಷಿಯಮ್​ ಪೋಷಕಾಂಶವಿದ್ದ ಆಹಾರವನ್ನು ಹೆಚ್ಚಾಗಿ ಸೇವಿಸಿ

ಧೂಮಪಾನ ಮಾಡಬೇಡಿ. ಇದು ನಿಮ್ಮ ಹೃದಯಕ್ಕೆ ಒತ್ತಡ ಹಾಕುತ್ತದೆ. ಇದರಿಂದ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ.

ಯೋಗ ಮತ್ತು ಧ್ಯಾನ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಹೆಚ್ಚು ಒತ್ತಡದಲ್ಲಿ ಕಾರ್ಯನಿರ್ವಹಿಸಬೇಡಿ. ಒತ್ತಡ ಇದ್ದರೆ ಅದನ್ನು ಕಡಿಮೆಮಾಡಿಕೊಳ್ಳಿ