ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಸಲಹೆಗಳು
ಕರೆದಿರುವ ಪದಾರ್ಥಗಳ ಸೇವನೆ ಕಡಿಮೆ ಮಾಡಿ
ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡಿ
ನಿಮ್ಮ ದೇಹದ ತೋಕವನ್ನು ಪರೀಕ್ಷಿಸಿಕೊಳ್ಳಿ
ಡಯಟ್ಗೆ ಹಾಗಲಕಾಯಿ ಬಹಳ ಒಳ್ಳೆಯದು
ಮೊಟ್ಟೆ, ಮೀನು ನಿಮ್ಮ ದೇಹದಲ್ಲಿನ ಕೊಬ್ಬಿನ ಅಂಶ ಕರಗಲು ಸಹಾಯ ಮಾಡುತ್ತದೆ
ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ